Product SiteDocumentation Site

Red Hat Enterprise Linux 5

5.8 ರ ಬಿಡುಗಡೆ ಟಿಪ್ಪಣಿಗಳು

Red Hat Enterprise Linux 5.8 ಗಾಗಿನ ಬಿಡುಗಡೆ ಟಿಪ್ಪಣಿಗಳು

ಆವೃತ್ತಿ 8


ಲೀಗಲ್ ನೋಟೀಸ್

Copyright © 2012 Red Hat, Inc.
The text of and illustrations in this document are licensed by Red Hat under a Creative Commons Attribution–Share Alike 3.0 Unported license ("CC-BY-SA"). An explanation of CC-BY-SA is available at http://creativecommons.org/licenses/by-sa/3.0/. In accordance with CC-BY-SA, if you distribute this document or an adaptation of it, you must provide the URL for the original version.
Red Hat, as the licensor of this document, waives the right to enforce, and agrees not to assert, Section 4d of CC-BY-SA to the fullest extent permitted by applicable law.
Red Hat, Red Hat Enterprise Linux, the Shadowman logo, JBoss, MetaMatrix, Fedora, the Infinity Logo, and RHCE are trademarks of Red Hat, Inc., registered in the United States and other countries.
Linux® is the registered trademark of Linus Torvalds in the United States and other countries.
Java® is a registered trademark of Oracle and/or its affiliates.
XFS® is a trademark of Silicon Graphics International Corp. or its subsidiaries in the United States and/or other countries.
MySQL® is a registered trademark of MySQL AB in the United States, the European Union and other countries.
All other trademarks are the property of their respective owners.


1801 Varsity Drive
 RaleighNC 27606-2072 USA
 Phone: +1 919 754 3700
 Phone: 888 733 4281
 Fax: +1 919 754 3701

ಸಾರಾಂಶ
Red Hat Enterprise Linux ಸಣ್ಣ ಬಿಡುಗಡೆಗಳು ಪ್ರತ್ಯೇಕ ಸುಧಾರಣೆಗಳು, ಸುರಕ್ಷತೆ ಹಾಗು ದೋಷ ಪರಿಹಾರ ಎರಾಟದ ಸಂಯೋಜನೆಯಾಗಿರುತ್ತದೆ. Red Hat Enterprise Linux 5.8 ಬಿಡುಗಡೆ ಟಿಪ್ಪಣಿಗಳಲ್ಲಿ Red Hat Enterprise Linux 6 ಕಾರ್ಯ ವ್ಯವಸ್ಥೆ ಹಾಗು ಈ ಸಣ್ಣ ಬಿಡುಗಡೆಗಾಗಿನ ಅದರಲ್ಲಿನ ಅನ್ವಯಗಳಿಗೆ ಮಾಡಲಾದ ಪ್ರಮುಖ ಬದಲಾವಣೆಗಳನ್ನು ತಿಳಿಸಲಾಗಿದೆ. ಈ ಸಣ್ಣ ಬಿಡುಗಡೆಯಲ್ಲಿ ಮಾಡಲಾದ ಎಲ್ಲಾ ಬದಲಾವಣೆಗಳ ಬಗೆಗಿನ ವಿವರಗಳಿಗಾಗಿ Technical Notes ಅನ್ನು ನೋಡಿ.

ಮುನ್ನುಡಿ
1. ಅನುಸ್ಥಾಪನೆ
2. ಕರ್ನಲ್
2.1. ಕರ್ನಲ್ ಪ್ಲಾಟ್‌ಫಾರ್ಮ್ ಸುಧಾರಣೆಗಳು
2.2. ಕರ್ನಲ್‌ಗೆ ವಿಶಿಷ್ಟವಾದ ಸವಲತ್ತುಗಳು
3. ಸಾಧನದ ಚಾಲಕಗಳು
3.1. ಶೇಖರಣಾ ಚಾಲಕಗಳು
3.2. ಜಾಲಬಂಧ ಚಾಲಕಗಳು
3.3. ಗ್ರಾಫಿಕ್ಸ್‍ ಚಾಲಕಗಳು
4. ಕಡತವ್ಯವಸ್ಥೆ ಹಾಗು ಶೇಖರಣಾ ವ್ಯವಸ್ಥಾಪನೆ
5. ದೃಢೀಕರಣ ಹಾಗು ಇಂಟರ್ಪೊಲೆಬಿಲಿಟಿ
6. ಎಂಟೈಟಲ್ಮೆಂಟ್
7. ಸುರಕ್ಷತೆ, ಶಿಷ್ಟತೆ ಹಾಗು ಪ್ರಮಾಣೀಕರಣ
8. ಕ್ಲಸ್ಟರಿಂಗ್ ಹಾಗು ಅತಿ ಲಭ್ಯತೆ (ಹೈ ಅವೇಲಿಬಿಲಿಟಿ)
9. ವರ್ಚುವಲೈಸೇಶನ್
9.1. Xen
9.2. KVM
9.3. SPICE
10. ಸಾಮಾನ್ಯ ಅಪ್‌ಡೇಟ್‌ಗಳು
A. ಪುನರಾವರ್ತನೆಯ ಇತಿಹಾಸ

ಮುನ್ನುಡಿ

Red Hat Enterprise Linux 5.8 ರಲ್ಲಿ ಅನ್ವಯಿಸಲಾಗಿರುವ ಸುಧಾರಣೆಗಳು ಹಾಗು ಸೇರ್ಪಡೆಗಳನ್ನು ಅತ್ಯುತ್ತಮ ಮಟ್ಟದ ವಿವರಣೆಯನ್ನು ಬಿಡುಗಡೆ ಟಿಪ್ಪಣಿಗಳು ಒದಗಿಸುತ್ತದೆ. Red Hat Enterprise Linux ನ 5.8 ರ ಅಪ್‌ಡೇಟ್‌ನಲ್ಲಿ ಮಾಡಲಾದ ಎಲ್ಲಾ ಬದಲಾವಣೆಗಳ ದಸ್ತಾವೇಜನ್ನು ನೋಡಲು ತಾಂತ್ರಿಕ ಟಿಪ್ಪಣಿಗಳನ್ನು ನೋಡಿ

ಸೂಚನೆ

Red Hat Enterprise Linux 5.8 ರ ಅತ್ಯಂತ ಇತ್ತೀಚಿನ ಬಿಡುಗಡೆ ಟಿಪ್ಪಣಿಗಳ ಬೀಟಾ ಆವೃತ್ತಿಗಾಗಿ Online Release Notes ಅನ್ನು ನೋಡಿ.

ಅಧ್ಯಾಯ 1. ಅನುಸ್ಥಾಪನೆ

IPoIB ಮುಖಾಂತರ ಅನುಸ್ಥಾಪನೆ
IP ಮುಖಾಂತರದ Infiniband (IPoIB) ಸಂಪರ್ಕಸಾಧನದ ಮೂಲಕ ಅನುಸ್ಥಾಪಿಸುವುದನ್ನು Red Hat Enterprise Linux 5.8 ಬೆಂಬಲಿಸುತ್ತದೆ.

ಅಧ್ಯಾಯ 2. ಕರ್ನಲ್

2.1. ಕರ್ನಲ್ ಪ್ಲಾಟ್‌ಫಾರ್ಮ್ ಸುಧಾರಣೆಗಳು

ಪವರ್ ಮ್ಯಾನೇಜ್ಮೆಂಟ್ ಕ್ವಾಲಿಟಿ ಆಫ್ ಸರ್ವೀಸ್
Support for the Power Management Quality Of Service (pm_qos) infrastructure has been added in Red Hat Enterprise Linux 5.8. The pm_qos interface provides a kernel and user mode interface for registering performance expectations by drivers, subsystems and user space applications for one of the currently supported pm_qos parameters: cpu_dma_latency, network_latency, network_throughput. For more information, refer to /usr/share/doc/kernel-doc-<VERSION>/Documentation/power/pm_qos_interface.txt.
PCIe 3.0 ಬೆಂಬಲ
Red Hat Enterprise Linux 5.8 provides PCIe 3.0 full function support by adding ID-based ordering, OBFF (Optimized Buffer Flush/Fill) enable/disable support, and latency tolerance reporting enable/disable support.
ALSA HDA ಆಡಿಯೊ ಬೆಂಬಲ
Support for ALSA HD Audio on Intel's next Platform Controller Hub has been added.
ಸಾಧನ ID ಗಳನ್ನು ಸೇರಿಸಲಾಗಿದೆ
Device IDs have been added to provide full support of Intel's next Platform Controller Hub for the following drivers: SATA, SMBus, USB, Audio, Watchdog, I2C.
StarTech PEX1P
Support for the StarTech 1 Port PCI Express Parallel Port device has been added.
configure-pe RTAS ಕಾಲ್
Support for the configure-pe RTAS (RunTime Abstraction Services) call on the PowerPC platform has been added.
JSM ಚಾಲಕವನ್ನು ಅಪ್‌ಡೇಟ್ ಮಾಡಲಾಗಿದೆ
The JSM driver has been updated to support the Bell2 (with PLX chip) 2-port adapter on IBM POWER7 systems. Additionally, EEH support has been added to the JSM driver.

2.2. ಕರ್ನಲ್‌ಗೆ ವಿಶಿಷ್ಟವಾದ ಸವಲತ್ತುಗಳು

RSS ಹಾಗು ಸ್ವಾಪ್ ಗಾತ್ರದ ಮಾಹಿತಿ
In Red Hat Enterprise Linux 5.8, the /proc/sysvipc/shm file (which provides a list of shared memory in use) now contains the RSS (Resident Set Size—portion of the process residing in the memory) and swap size information.
OProfile ಬೆಂಬಲ
Support for the OProfile profiler on Intel's Sandy Bridge platform has been added by supporting all core events (except Precise Event-Based Sampling).
Wacom Bamboo MTE-450A
Red Hat Enterprise Linux 5.8 adds support for the Wacom Bamboo MTE-450A tablet.
X-keys Jog and Shuttle Pro
Support for the X-keys Jog and Shuttle Pro device has been added to Red Hat Enterprise Linux 5.8.
Bonding module allows all speeds for NICs
The bonding module in the kernel now reports the current link-speed for any network interface controller. Previously, the bonding module only reported speeds of 10/100/1000/10000. This change provides accurate reporting of the link-speed in blade enclosure environments that may use non-standard speeds such as 9 Gbs.
Maximum number of allowed serial interfaces
The CONFIG_SERIAL_8250_NR_UARTS parameter defines the maximum number of serial interfaces supported by the kernel. In Red Hat Enterprise Linux 5.8, the value of CONFIG_SERIAL_8250_NR_UARTS parameter has been increased to 64 for systems which have more than 32 (and up to 64) console connections.
/etc/kdump.conf ನಲ್ಲಿ blacklist ಆಯ್ಕೆ
The blacklist option is now available for Kdump configuration. This option prevents modules from being loaded in initramfs. For more information, refer to the kdump.conf(5) manual page.
Kdump initrd ಗಾಗಿ fnic ಹಾಗು iscsi ಬೆಂಬಲ
Support for the fnic and iscsi drivers has been added to Kdump's initial RAM disk (initrd).
Xen HVM ಅತಿಥಿಗಳಲ್ಲಿ Kdump
Kdump on Xen HVM guests is now enabled in Red Hat Enterprise Linux 5.8 as a Technology Preview. Performing a local dump to an emulated (IDE) disk using an Intel 64 Hypervisor with an Intel CPU is the only supported implementation. Note that the dump target must be specified in the /etc/kdump.conf file.

ಅಧ್ಯಾಯ 3. ಸಾಧನದ ಚಾಲಕಗಳು

3.1. ಶೇಖರಣಾ ಚಾಲಕಗಳು

  • IBM Power Linux RAID SCSI HBA ಗಳಿಗಾಗಿನ ipr ಚಾಲಕವನ್ನು has been updated to enable SAS VRAID ಕಾರ್ಯಭಾರಗಳನ್ನು ಶಕ್ತಗೊಳಿಸಲು ಮತ್ತು ಹೊಸ ಅಡಾಪ್ಟರುಗಳಿಗಾಗಿ ವಿವರಣೆಗಳನ್ನು ಸೇರಿಸುವಂತೆ ಅಪ್‌ಡೇಟ್ ಮಾಡಲಾಗಿದೆ.
  • megaraid ಚಾಲಕವನ್ನು ಆವೃತ್ತಿ 5.40 ಕ್ಕೆ ಅಪ್‌ಡೇಟ್ ಮಾಡಲಾಗಿದ್ದು, ಇದು ಡಿಗ್ರೇಡ್ ಮಾಡಲಾದ RAID 1ರೊಂದಿಗೆ FastPath I/O ಕೆಲಸಮಾಡುವಂತೆ ಪರಿಹಾರವನ್ನು ಒದಗಿಸುತ್ತದೆ.
  • Panther Point PCH ಅನ್ನು Intel Panther Point Device IDಗಳಿಗಾಗಿ AHCI (Advanced Host Controller Interface) ಅನ್ನು ಒದಗಿಸುವಂತೆ ಅಪ್‌ಡೇಟ್ ಮಾಡಲಾಗಿದೆ.
  • qla2xxx 4G ಹಾಗು 8G ಚಾಲಕ ಫರ್ಮ್ ವೇರ್ ಅನ್ನು ಆವೃತ್ತಿ 5.06.01 ಗೆ ಅಪ್‌ಡೇಟ್ ಮಾಡಲಾಗಿದೆ.
  • QLogic Fibre Channel HBAಗಳಿಗಾಗಿನ qla2xxx ಚಾಲಕವನ್ನು ಆವೃತ್ತಿ 8.03.07.09.05.08-k ಗೆ ಅಪ್‌ಡೇಟ್ ಮಾಡಲಾಗಿದ್ದು, ವಿಫಲತೆ ಉಂಟಾದಾಗ ಒಂದು ಡಂಪ್ ಅನ್ನು (ಒಂದು ಮಿನಿಡಂಪ್) ಸೆರೆಹಿಡಿಯಲು ಇದು ISP82xx ಅನ್ನು ಬೆಂಬಲಿಸುತ್ತದೆ.
  • qla4xxx ಚಾಲಕವನ್ನು 5.02.04.00.05.08-d0 ಆವೃತ್ತಿಗೆ ಅಪ್‌ಡೇಟ್ ಮಾಡಲಾಗಿದೆ.
  • ಎಮುಲೆಕ್ಸ್ ಫೈಬರ್ ಚಾನಲ್ ಹೋಸ್ಟ್‍ ಬಸ್‌ ಅಡಾಪ್ಟರುಗಳಗಾಗಿನ Ipfc ಚಾಲಕವನ್ನು 8.2.0.108.1p ಆವೃತ್ತಿಗೆ ಅಪ್‌ಡೇಟ್ ಮಾಡಲಾಗಿದೆ.
  • cciss ಚಾಲಕವನ್ನು CCISS ಸರಳ ವಿಧಾನಕ್ಕೆ ಬೆಂಬಲವನ್ನು ಒದಗಿಸುವಂತೆ ಒಂದು ಆಜ್ಞಾ ಸಾಲಿನ ಸ್ವಿಚ್ ಅನ್ನು ಒದಗಿಸಲು ಇತ್ತೀಚಿನ ಒಂದು ಆವೃತ್ತಿಗೆ ಅಪ್‌ಡೇಟ್ ಮಾಡಲಾಗಿದೆ.
  • pci_disable ಸಾಧನ ಆಯ್ಕೆಯನ್ನು ಹಾಗು ಸ್ಥಗಿತಗೊಳಿಕೆಯ ವಾಡಿಕೆಯನ್ನು ಬೆಂಬಲಿಸುವಂತೆ ServerEngines BladeEngine 2 Open iSCSI ಸಾಧನಗಳಿಗಾಗಿನ be2iscsi ಚಾಲಕವನ್ನು ಅಪ್‌ಡೇಟ್ ಮಾಡಲಾಗಿದೆ.
  • ಬ್ರಾಡ್‌ಕಾಮ್‌ NetXtreme II iSCSI ಗಾಗಿನ bnx2i ಚಾಲಕವನ್ನು ಆವೃತ್ತಿ 2.7.0.3 ಗೆ ಅಪ್‌ಡೇಟ್ ಮಾಡಲಾಗಿದೆ.
  • ವಿವರವಾದ SCSI I/O ದೋಷಗಳನ್ನು ಸೇರಿಸುವಂತೆ ಕರ್ನಲ್ ಮಲ್ಟಿಪಾತ್ ಚಾಲಕವನ್ನು ಅಪ್‌ಡೇಟ್ ಮಾಡಲಾಗಿದೆ.
  • bfa ಫರ್ಮ್ ವೇರ್ ಅನ್ನು ಆವೃತ್ತಿ 3.0.2.2 ಗೆ ಅಪ್‌ಡೇಟ್ ಮಾಡಲಾಗಿದೆ.
  • ಈ ಕೆಳಗಿನ ಸುಧಾರಣೆಗಳನ್ನು ನೀಡುವಂತೆ bfa ಚಾಲಕವನ್ನು ಅಪ್‌ಡೇಟ್ ಮಾಡಲಾಗಿದೆ:
    • ಫ್ಲ್ಯಾಶ್ ವಿಭಜನೆಗಳ ಸಂರಚನೆಗೆ ಬೆಂಬಲ.
    • fcport ಅಂಕಿಅಂಶಗಳನ್ನು ಸಂಗ್ರಹಿಸಲು ಹಾಗು ಮರುಹೊಂದಿಸಲು ಬೆಂಬಲ.
    • I/O ಪ್ರೊಫೈಲಿಂಗ್‌ಗಾಗಿ ಬೆಂಬಲ.
    • RME ತಡೆಯನ್ನು ನಿಭಾಯಿಸುವಿಕೆಗಾಗಿನ ಅಪ್‌ಡೇಟ್.
    • FC-ಟ್ರಾನ್ಸ್‍ಪೋರ್ಟ್ ಅಸಿಂಕ್ರೋನಸ್ ಘಟನೆಯ ಸೂಚನೆಗೆ ಬೆಂಬಲ.
    • PHYsical ಲೇಯರ್ ಕಂಟ್ರೋಲ್ (PHY) ಮನವಿ ಮಾಡುವಿಕೆಗಾಗಿ ಬೆಂಬಲ.
    • ಹೋಸ್ಟ್‍ ಬಸ್‌ ಅಡಾಪ್ಟರುಗಳ (HBA) ದೋಷ ಪತ್ತೆಗಾಗಿ ಬೆಂಬಲ.
    • ಸ್ಮಾಲ್ ಫಾರ್ಮ್ ಫ್ಯಾಕ್ಟರ್ (SFP) ಮಾಹಿತಿಯನ್ನು ಪಡೆಯಲು ಬೆಂಬಲ.
    • CEE ಮಾಹಿತಿ ಹಾಗು ಅಂಕಿಅಂಶಗಳಿಗಾಗಿ ಮನವಿ ಮಾಡುವಿಕೆಗೆ ಬೆಂಬಲ.
    • ಫ್ಯಾಬ್ರಿಕ್ ಅಸೈನ್ಡ್‍ ಅಡ್ರೆಸ್‌ಗಾಗಿ (FAA) ಬೆಂಬಲ.
    • ಚಾಲಕ/fw ಅಂಕಿಅಂಶಗಳನ್ನು ಸಂಗ್ರಹಿಸಲು ಹಾಗು ಅಡಾಪ್ಟರ್/ioc ಶಕ್ತಗೊಳಿಕೆ/ಅಶಕ್ತಗೊಳಿಕೆ ಕಾರ್ಯಾಚರಣೆಗಳನ್ನು ನಿರ್ವಹಿಸಲು ಬೆಂಬಲ.
  • mpt2sas ಚಾಲಕವನ್ನು ಆವೃತ್ತಿ 09.100.00.00 ಗೆ ಅಪ್‌ಡೇಟ್ ಮಾಡಲಾಗಿದ್ದು, ಇದು ಗ್ರಾಹಕ ನಿಶ್ಚಿತ ಬ್ರಾಂಡಿಂಗ್‌ಗೆ ಬೆಂಬಲವನ್ನು ಸೇರಿಸುತ್ತದೆ.
  • mptsas ಚಾಲಕವನ್ನು ಆವೃತ್ತಿ 3.04.20rh ಗೆ ಅಪ್‌ಡೇಟ್ ಮಾಡಲಾಗಿದೆ.
  • ಸ್ಟೇಟ್ ಮೆಶೀನ್ ಸಂಪರ್ಕಸಾಧನಕ್ಕಾಗಿ ಟೈಪ್ ಸುರಕ್ಷತೆಯನ್ನು ಸೇರಿಸುವಂತೆ ಹಾಗು Intel ನ ಮುಂದಿನ ಚಿಪ್‌ಸೆಟ್ ಅನ್ನು ಬೆಂಬಲಿಸುವಂತೆ isci ಚಾಲಕವನ್ನು ಅಪ್‌ಡೇಟ್ ಮಾಡಲಾಗಿದೆ.
  • ಅಪ್‌ಡೇಟ್ ಮಾಡಲಾದ iscsi-initiator-utils ಪ್ಯಾಕೇಜಿನ ಒಂದು ಭಾಗವಾಗಿ uIP ಚಾಲಕವನ್ನು ಆವೃತ್ತಿ 0.7.0.12 ಕ್ಕೆ ಅಪ್‌ಡೇಟ್ ಮಾಡಲಾಗಿದೆ.
  • megaraid_sas ಚಾಲಕವನ್ನು ಆವೃತ್ತಿ v5.40h1 ಗೆ ಅಪ್‌ಡೇಟ್ ಮಾಡಲಾಗಿದೆ.

3.2. ಜಾಲಬಂಧ ಚಾಲಕಗಳು

  • bnx2x ಚಾಲಕ ಫರ್ಮ್ ವೇರ್ ಅನ್ನು ಆವೃತ್ತಿ 7.0.23 ಗೆ ಅಪ್‌ಡೇಟ್‌ ಮಾಡಲಾಗಿದ್ದು, ಇದು ಹೊಸ ಬ್ರಾಡ್‌ಕಾಮ್‌ 578xx ಚಿಪ್‌ಗಳಿಗೆ ಬೆಂಬಲವನ್ನು ಸೇರಿಸುತ್ತದೆ.
  • bnx2x ಚಾಲಕವನ್ನು ಆವೃತ್ತಿ v1.70.x ಗೆ ಅಪ್‌ಡೇಟ್ ಮಾಡಲಾಗಿದೆ.
  • bnx2i ಚಾಲಕವನ್ನು ಆವೃತ್ತಿ 2.7.03+ ಗೆ ಅಪ್‌ಡೇಟ್ ಮಾಡಲಾಗಿದೆ.
  • bnx2 ಚಾಲಕವನ್ನು ಆವೃತ್ತಿ 2.1.11ಗೆ ಅಪ್‌ಡೇಟ್ ಮಾಡಲಾಗಿದೆ.
  • cnic ಚಾಲಕವನ್ನು ಆವೃತ್ತಿ 2.5.3+ಗೆ ಅಪ್‌ಡೇಟ್ ಮಾಡಲಾಗಿದೆ.
  • ಚೆಲ್ಸಿಯೊ T3 ಕುಟುಂಬದ ನೆಟ್‌ವರ್ಕ್ ಸಾಧನಗಳಿಗಾಗಿನ cxgb3 ಚಾಲಕವನ್ನು ಇತ್ತೀಚಿನ ಅಪ್‌ಸ್ಟ್ರೀಮ್ ಆವೃತ್ತಿಗೆ ಅಪ್‌ಡೇಟ್ ಮಾಡಲಾಗಿದೆ.
  • ಚೆಲ್ಸಿಯೊ ಟರ್ಮಿನೇಟರ್4 10G ಯುನಿಫೈಡ್ ವೈರ್ ಕಂಟ್ರೋಲರಿಗಳಿಗಾಗಿನ cxgb4 ಚಾಲಕವನ್ನು ಇತ್ತೀಚಿನ ಅಪ್‌ಸ್ಟ್ರೀಮ್ ಆವೃತ್ತಿಗೆ ಅಪ್‌ಡೇಟ್ ಮಾಡಲಾಗಿದೆ.
  • iw_cxgb4 ಚಾಲಕವನ್ನು ಇತ್ತೀಚಿನ ಅಪ್‌ಸ್ಟ್ರೀಮ್ ಆವೃತ್ತಿಗೆ ಅಪ್‌ಡೇಟ್ ಮಾಡಲಾಗಿದೆ.
  • netxen_nic ಚಾಲಕವನ್ನು ಆವೃತ್ತಿ 4.0.77 ಗೆ ಅಪ್‌ಡೇಟ್ ಮಾಡಲಾಗಿದ್ದು, ಇದು VLAN RX HWಗೆ ವೇಗವರ್ಧನೆಯ ಬೆಂಬಲವನ್ನು ಸೇರಿಸುತ್ತದೆ.
  • Broadcom Tigon3 ಎತರ್ನೆಟ್ ಸಾಧನಗಳಿಗಾಗಿನ tg3 ಚಾಲಕವನ್ನು ಆವೃತ್ತಿ 3.119 ಗೆ ಅಪ್‌ಡೇಟ್ ಮಾಡಲಾಗಿದೆ.
  • Intel 10 Gigabit PCI Express ಜಾಲಬಂಧ ಸಾಧನಗಳಿಗಾಗಿನ ixgbe ಚಾಲಕವನ್ನು ಆವೃತ್ತಿ 3.4.8-k ಗೆ ಅಪ್‌ಡೇಟ್ ಮಾಡಲಾಗಿದೆ.
  • ixgbevf ಚಾಲಕವನ್ನು ಇತ್ತೀಚಿನ ಅಪ್‌ಸ್ಟ್ರೀಮ್ ಆವೃತ್ತಿ 2.1.0-k ಗೆ ಅಪ್‌ಡೇಟ್ ಮಾಡಲಾಗಿದೆ.
  • igbvf ಚಾಲಕವನ್ನು ಇತ್ತೀಚಿನ ಅಪ್‌ಸ್ಟ್ರೀಮ್ ಆವೃತ್ತಿಗೆ ಅಪ್‌ಡೇಟ್ ಮಾಡಲಾಗಿದೆ.
  • Intel Gigabit ಇತರ್ನೆಟ್ ಅಡಾಪ್ಟರುಗಳಿಗಾಗಿನ ಸಾಧನಗಳಿಗಾಗಿನ igb ಚಾಲಕವನ್ನು ಇತ್ತೀಚಿನ ಅಪ್‌ಸ್ಟ್ರೀಮ್ ಆವೃತ್ತಿಗೆ ಅಪ್‌ಡೇಟ್ ಮಾಡಲಾಗಿದ್ದು ಇದು ಎಂಟ್ರೋಪಿ ಬೆಂಬಲವನ್ನು ಸೇರಿಸುತ್ತದೆ.
  • Intel 82563/6/7, 82571/2/3/4/7/8/9, ಹಾಗು 82583 PCI-E ಕುಟುಂಬದ ನಿಯಂತ್ರಕಗಳಿಗಾಗಿನ e1000e ಚಾಲಕವನ್ನು ಆವೃತ್ತಿ 1.4.4 ಕ್ಕೆ ಅಪ್‌ಡೇಟ್ ಮಾಡಲಾಗಿದೆ.
  • PRO/1000 PCI and PCI-X ಕುಟುಂಬದ ಅಡಾಪ್ಟರುಗಳಿಗಾಗಿನ e1000 ಚಾಲಕವನ್ನು ಇತ್ತೀಚಿನ ಅಪ್‌ಸ್ಟ್ರೀಮ್ ಆವೃತ್ತಿಗೆ ಅಪ್‌ಡೇಟ್ ಮಾಡಲಾಗಿದೆ.
  • bna ಚಾಲಕವನ್ನು ಆವೃತ್ತಿ 3.0.2.2 ಗೆ ಅಪ್‌ಡೇಟ್ ಮಾಡಲಾಗಿದ್ದು, ಇದು Brocade 1860 AnyIO ಫ್ಯಾಬ್ರಿಕ್ ಅಡಾಪ್ಟರಿಗೆ ಬೆಂಬಲವನ್ನು ಸೇರಿಸುತ್ತದೆ.
  • qlge ಚಾಲಕವನ್ನು ಆವೃತ್ತಿ 1.00.00.29 ಗೆ ಅಪ್‌ಡೇಟ್ ಮಾಡಲಾಗಿದೆ.
  • HP NC-ಸೀರೀಸ್ ಕ್ಯುಲಾಜಿಕ್ 10 ಗಿಗಾಬಿಟ್ ಸರ್ವರ್ ಅಡಾಪ್ಟರ್ಸ್ ಸಾಧನಕ್ಕಾಗಿನ qlcnic ಆವೃತ್ತಿಯನ್ನು 5.0.18 ಗೆ ಅಪ್‌ಡೇಟ್ ಮಾಡಲಾಗಿದೆ.
  • ServerEngines BladeEngine2 10Gbps ನೆಟ್‌ವರ್ಕ್ ಸಾಧನಗಳಿಗಾಗಿನ be2net ಚಾಲಕವನ್ನು ಇತ್ತೀಚಿನ ಅಪ್‌ಸ್ಟ್ರೀಮ್ ಆವೃತ್ತಿಗೆ ಅಪ್‌ಡೇಟ್ ಮಾಡಲಾಗಿದೆ.
  • Cisco 10G ಎತರ್ನೆಟ್ ಸಾಧನಗಳಿಗಾಗಿನ enic ಚಾಲಕವನ್ನು ಆವೃತ್ತಿ 2.1.1.24 ಗೆ ಅಪ್‌ಡೇಟ್ ಮಾಡಲಾಗಿದೆ.
  • I/O ಕಾರ್ಯಾಚರಣೆಗಾಗಿ ಬಳಕೆದಾರರಿಂದ ಹೊಂದಿಸಬಹುದಾದ ಕಾಲಾವಧಿ ತೀರಿಕೆ ಸಮಯವನ್ನು (NBD_SET_TIMEOUT) ಸೇರಿಸುವಂತೆ nbd ಚಾಲಕವನ್ನು ಅಪ್‌ಡೇಟ್ ಮಾಡಲಾಗಿದೆ.

3.3. ಗ್ರಾಫಿಕ್ಸ್‍ ಚಾಲಕಗಳು

  • Intel ನ i810 ಗ್ರಾಫಿಕ್ಸ್ ಚಾಲಕವನ್ನು (xorg-x11-drv-i810 ಪ್ಯಾಕೇಜಿನಿಂದ ಒದಗಿಸಲಾಗುತ್ತದೆ) Ironlake ಇಂಟಿಗ್ರೇಟೆಡ್ ಗ್ರಾಫಿಕ್ಸಿಗಾಗಿನ Westmere ಚಿಪ್‌ಸೆಟ್‌ಗಳಿಗೆ ಸಂಬಂಧಿಸಿದಂತೆ ಹಲವಾರು ದೋಷಗಳನ್ನು ಸರಿಪಡಿಸುವಂತೆ ಅಪ್‌ಡೇಟ್ ಮಾಡಲಾಗಿದೆ.
  • ServerEngines Pilot 3 (Kronos 3) ಚಿಪ್‌ಗಳಿಗೆ ಸಂಪೂರ್ಣ ರೆಸಲ್ಯೂಶನ್ ಬೆಂಬಲವನ್ನು ಒದಗಿಸುವಂತೆ Matrox mga ವೀಡಿಯೊ ಕಾರ್ಡ್ ಡ್ರೈವರನ್ನು ಅಪ್‌ಡೇಟ್ ಮಾಡಲಾಗಿದೆ.

ಅಧ್ಯಾಯ 4. ಕಡತವ್ಯವಸ್ಥೆ ಹಾಗು ಶೇಖರಣಾ ವ್ಯವಸ್ಥಾಪನೆ

CLVM ಪ್ರತಿಬಿಂಬಗೊಳಿಸಲಾದ ಪರಿಮಾಣ ವಿಸ್ತರಣೆಗಾಗಿ --nosync ಆಯ್ಕೆ
Clustered LVM includes a new --nosync option for extending mirrored logical volumes. When the --nosync option is specified, extending a clustered mirrored logical volume does not cause the volume to get synchronized after the extension, potentially skipping resource intensive synchronization of empty data.
ext4 ನ ಸ್ವಯಂಚಾಲಿತ ಗಾತ್ರ-ಬದಲಾವಣೆ
-r/--resizefs ಆಯ್ಕೆಯೊಂದಿಗೆ lvextend ಆಜ್ಞೆಯನ್ನು ಕಾರ್ಯಗತಗೊಳಿಸಿದ ನಂತರ, ext4 ಕಡತ ವ್ಯವಸ್ಥೆಯು ಸ್ವಯಂಚಾಲಿತವಾಗಿ ಗಾತ್ರ ಬದಲಾವಣೆ ಮಾಡಲಾಗುತ್ತದೆ. ಇನ್ನು ಮುಂದೆ resize2fs ಬಳಸಿಕೊಂಡು ಕೈಯಾರೆ ಗಾತ್ರ ಬದಲಾವಣೆ ಮಾಡುವ ಅಗತ್ಯವಿರುವುದಿಲ್ಲ.
NFS ಕ್ಲೈಂಟ್‌ಗಳಿಂದ ಬಳಸಲಾದ ಅಸುರಕ್ಷಿತ ಸಂಪರ್ಕಸ್ಥಾನಗಳು
Red Hat Enterprise Linux 5.8 ರಲ್ಲಿ, NFS ಕ್ಲೈಂಟ್‌ಗಳು ಅಸುರಕ್ಷಿತವಾದ ಸಂಪರ್ಕಸ್ಥಾನಗಳನ್ನು ಬಳಸಲು ಅನುಮತಿ ನೀಡಲಾಗುತ್ತದೆ (ಅಂದರೆ, 1024 ಹಾಗು ನಂತರದ್ದು).
ಸಕ್ರಿಯ ಮಲ್ಟಿಪಾತ್ ಸಾಧನಗಳನ್ನು LVM ನಿಂದ ಸ್ಕ್ಯಾನ್ ಮಾಡಲಾಗುವುದಿಲ್ಲ
LVM no longer scans multipath member devices (underlying paths for active multipath devices) and prefers top level devices. This behavior can be switched off using the multipath_component_detection option in the /etc/lvm/lvm.conf.

ಅಧ್ಯಾಯ 5. ದೃಢೀಕರಣ ಹಾಗು ಇಂಟರ್ಪೊಲೆಬಿಲಿಟಿ

DNS SRV ರೆಕಾರ್ಡುಗಳಿಗಾಗಿ ಬೆಂಬಲ
nss_ldap ಪ್ಯಾಕೇಜಿಗೆ DNS SRV ರೆಕಾರ್ಡ್ ಬೆಂಬಲವನ್ನು ಸೇರಿಸಲಾಗಿದೆ.
ಪೇಜ್ ಮಾಡಲಾದ LDAP ಲುಕ್-ಅಪ್‌ಗಳಿಗೆ ಬೆಂಬಲ
ಒಂದೇ ಒಂದು ಮನವಿಯಿಂದ ತಿರುಗಿಸಲಾದ ದೊಡ್ಡ ಸಂಖ್ಯೆ ರೆಕಾರ್ಡುಗಳನ್ನು ನಿಭಾಯಿಸಲು SSSD ಈಗ ಪೇಜ್ ಮಾಡಲಾದ LDAP ಲುಕ್-ಅಪ್‌ಗೆ ಬೆಂಬಲವನ್ನು ನೀಡುತ್ತದೆ.
ಹೊಸ SSSD ಸಂರಚನಾ ಆಯ್ಕೆಗಳು
Red Hat Enterprise Linux 5.8 ರಲ್ಲಿ, SSSD ಯು /etc/sssd/sssd.conf ಕಡತದಲ್ಲಿ ಈ ಕೆಳಗಿನ ಸಂರಚನಾ ಆಯ್ಕೆಗಳನ್ನು ಬೆಂಬಲಿಸುತ್ತದೆ:
  • override_homedir
  • allowed_shells
  • vetoed_shells
  • shell_fallback
  • override_gid
ಈ ಆಯ್ಕೆಗಳ ಕುರಿತಾದ ಹೆಚ್ಚಿನ ಮಾಹಿತಿಗಾಗಿ, sssd.conf(5) ಮಾಹಿತಿ ಪುಟವನ್ನು ನೋಡಿ.

ಅಧ್ಯಾಯ 6. ಎಂಟೈಟಲ್ಮೆಂಟ್

RHN ಕ್ಲಾಸಿಕ್ ಅನ್ನು ಪೂರ್ವನಿಯೋಜಿತವಾಗಿ ಆರಿಸಲಾಗುತ್ತದೆ
firstbootನೊಂದಿಗೆ ಒಂದು ವ್ಯವಸ್ಥೆಯನ್ನು ನೋಂದಾಯಿಸುವಾಗ, RHN ಕ್ಲಾಸಿಕ್ ಆಯ್ಕೆಯನ್ನು ಚಂದಾದಾರಿಕೆಯ ಭಾಗವಾಗಿ ಪೂರ್ವನಿಯೋಜಿತವಾಗಿ ಗುರುತುಹಾಕಲಾಗುತ್ತದೆ.
ಒಂದು ಚಂದಾದಾರಿಕೆಯನ್ನು ನವೀಕರಿಸಿದ ನಂತರ ಪ್ರಮಾಣಪತ್ರದ ಸ್ವಯಂಚಾಲಿತ ಮರುಉತ್ಪಾದನೆ
ಇದು ಸ್ವಯಂಚಾಲಿತವಾಗಿ ಚಂದಾ ನವೀಕರಣ ನಂತರ ಅಧಿಕಾರದ ಪ್ರಮಾಣಪತ್ರಗಳನ್ನು ಪುನರುತ್ಪಾದನೆಯ ಸಾಧ್ಯವಾಗುತ್ತದೆ. ಮೊದಲು ಈ ವರ್ಧನೆಯು ಗ್ರಾಹಕರು ಕೈಯಾರೆ ತಂತ್ರಾಂಶ ನವೀಕರಣಗಳನ್ನು ಮತ್ತು ಇತರ ಚಂದಾ ಸೇವೆಯಲ್ಲಿ ಸ್ವೀಕರಿಸಲು ಮುಂದುವರಿಸಲು ಪ್ರಮಾಣಪತ್ರ ಪುನರುತ್ಪಾದನೆಯ ಅಗತ್ಯವಿತ್ತು. ಸ್ವಯಂಚಾಲಿತವಾಗಿ ಮರುಉತ್ಪಾದನೆ ಪ್ರಮಾಣಪತ್ರ ಸೇವೆ ಅಡ್ಡಿಗಳನ್ನು ಕಡಿಮೆ. ಬಳಕೆದಾರರ ಪ್ರಮಾಣಪತ್ರಗಳನ್ನು ಸ್ವಯಂಚಾಲಿತ ಪುನಶ್ಚೇತನಕ್ಕೆ ಯಶಸ್ವಿಯಾಗದೆ ಇದ್ದಲ್ಲಿ ಅವರಿಗೆ ಸೂಚಿಸಿದ ಪ್ರಕರಣಗಳು ಗಮನದಲ್ಲಿ ಇವೆ. ಹೆಚ್ಚಿನ ಮಾಹಿತಿಗಾಗಿ, https://www.redhat.com/rhel/renew/faqs/. ಅನ್ನು ನೋಡಿ.
ಚಂದಾದಾರಿಕೆಗಳನ್ನು ಒಟ್ಟಿಗೆ ಕಲೆಹಾಕುವಿಕೆ
Red Hat Enterprise Linux 5.8 ರಲ್ಲಿ ಚಂದಾದಾರಿಕೆಗಳನ್ನು ಒಟ್ಟಿಗೆ ಕಲೆಹಾಕುವುದನ್ನು (ಸ್ಟ್ಯಾಕಿಂಗ್) ಬೆಂಬಲಿಸುತ್ತದೆ. ಇದು ಒಂದು ಗಣಕದಲ್ಲಿ ಹೊಂದಾಣಿಕೆ ಮಾಡುವ ಉದ್ಧೇಶದಿಂದ ಬಳಕೆದಾರರು ಚಂದಾದಾರಿಕೆಗಳನ್ನು ಒಟ್ಟುಗೂಡಿಸಲು ಅನುವುಮಾಡಿಕೊಡುತ್ತದೆ. ಚಂದಾದಾರಿಕೆ ಒಟ್ಟಿಗೆ ಕಲೆಹಾಕುವಿಕೆಯ ಕುರಿತಾದ ಹೆಚ್ಚಿನ ಮಾಹಿತಿಗಾಗಿ,Red Hat Enterprise Linux 5 ನಿಯೋಜನಾ ಮಾರ್ಗದರ್ಶಿಯನ್ನು ನೋಡಿ.
RHN ಕ್ಲಾಸಿಕ್‌ನಿಂದ ಪ್ರಮಾಣಪತ್ರ-ಆಧರಿತ RHNಗೆ ವರ್ಗಾವಣೆ
Red Hat Enterprise Linux 5.8 ರಲ್ಲಿ RHN ಕ್ಲಾಸಿಕ್‌ನ ಗ್ರಾಹಕರನ್ನು ಪ್ರಮಾಣಪತ್ರ-ಆಧರಿತವಾದ RHN ಗೆ ವರ್ಗಾವಣೆ ಮಾಡಲು ಹೊಸ ಉಪಕರಣವನ್ನು ಸೇರಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ Red Hat Enterprise Linux 5 ನಿಯೋಜನಾ ಮಾರ್ಗದರ್ಶಿಯನ್ನು ನೋಡಿ.

ಅಧ್ಯಾಯ 7. ಸುರಕ್ಷತೆ, ಶಿಷ್ಟತೆ ಹಾಗು ಪ್ರಮಾಣೀಕರಣ

SCAP 1.1
SCAP 1.1 (ಸೆಕ್ಯುರಿಟಿ ಕಂಟೆಂಟ್ ಆಟೋಮೇಶನ್ ಪ್ರೊಟೊಕಾಲ್) ಕಾರ್ಯಭಾರವನ್ನು ಒದಗಿಸುವಂತೆ OpenSCAP ಅನ್ನು ನವೀಕರಿಸಲಾಗಿದೆ.
opensslಗೆ DigiCert ಪ್ರಮಾಣಪತ್ರವನ್ನು ಸೇರಿಸಲಾಗಿದೆ
Red Hat Enterprise Linux 5.8 ರಲ್ಲಿನ /etc/pki/tls/certs/ca-bundle.crt ಕಡತದಲ್ಲಿ (ಇದು ನಂಬಿಕಸ್ತ ರೂಟ್ CA ಪ್ರಮಾಣಪತ್ರಗಳನ್ನು ಹೊಂದಿರುತ್ತದೆ) openssl ಪ್ಯಾಕೇಜು DigiCert ಪ್ರಮಾಣಪತ್ರವನ್ನು ಒಳಗೊಂಡಿರುತ್ತದೆ.

ಅಧ್ಯಾಯ 8. ಕ್ಲಸ್ಟರಿಂಗ್ ಹಾಗು ಅತಿ ಲಭ್ಯತೆ (ಹೈ ಅವೇಲಿಬಿಲಿಟಿ)

ಅತಿ ಲಭ್ಯತೆ ಹಾಗು ರೆಸಿಲಿಯಂಟ್ ಶೇಖರಣಾ ಚಾನಲ್ ಮೂಲಕ ಪ್ಯಾಕೇಜುಗಳನ್ನು ಅನುಸ್ಥಾಪಿಸುವಿಕೆ
ಒಂದು Red Hat Enterprise Linux 5.8 ಬೀಟಾ ವ್ಯವಸ್ಥೆಯಲ್ಲಿ, cdn.redhat.com ಇಂದ ಕ್ಲಸ್ಟರ್ ಹಾಗು ಕ್ಲಸ್ಟರ್-ಶೇಖರಣೆ ಪ್ಯಾಕೇಜುಗಳನ್ನು ಅನುಸ್ಥಾಪಿಸುವುದರಿಂದ ಸಂಬಂಧಿಸಿದ ಉತ್ಪನ್ನಗಳಾದ ಹೈ ಅವೈಲೆಬಿಲಿಟಿ ಮತ್ತು ರೆಸಿಲಿಯಂಟ್ ಸ್ಟೋರೇಜ್ ಲಭ್ಯವಾಗುತ್ತಿತ್ತು, ಇದರಿಂದಾಗಿ ಅನುಸ್ಥಾಪಿಸಲಾಗಿಲ್ಲ ಎಂದು ಗುರುತು ಹಾಕಲಾದಂತೆ ಕಾಣಿಸುತ್ತಿತ್ತು. ಕ್ಲಸ್ಟರ್ ಮತ್ತು ಕ್ಲಸ್ಟರ್-ಸ್ಟೋರೇಜ್ ಇಂದ ಪ್ಯಾಕೇಜುಗಳನ್ನು ಅನುಸ್ಥಾಪಿಸಲು ಅನುಸ್ಥಾಪನೆಯ ಸಮಯದಲ್ಲಿ ಚಂದಾದಾರಿಕೆ ಸಂಖ್ಯೆಯನ್ನು ಒದಗಿಸುವ ಮೂಲಕ Red Hat Enterprise Linux 5.8 ಬೀಟಾ ಅನುಸ್ಥಾಪನಾ ಮಾಧ್ಯಮವನ್ನು ಬಳಸುವಂತೆ Red Hat ಸಲಹೆ ಮಾಡುತ್ತದೆ. ಅನುಸ್ಥಾಪನಾ ಸಂಖ್ಯೆಗಳು ಎಂದೂ ಸಹ ಕರೆಯಲಾಗುವ ಚಂದಾದಾರಿಕೆ ಸಂಖ್ಯೆಗಳ ಕುರಿತು ಹೆಚ್ಚಿನ ಮಾಹಿತಿಗಾಗಿ ಈ KBase ಲೇಖನವನ್ನು ನೋಡಿ.

ಅಧ್ಯಾಯ 9. ವರ್ಚುವಲೈಸೇಶನ್

9.1. Xen

ಒಂದು PV ಅತಿಥಿಗೆ ಹೋಸ್ಟ್‍ CD-ROM ಅನ್ನು ಲಗತ್ತಿಸಲಾಗುತ್ತಿದೆ
ಒಂದು ಆತಿಥೇಯ CD-ROM ಅನ್ನು ಪ್ಯಾರಾವರ್ಚುವಲೈಸ್ಡ್‍ ಅತಿಥಿಗೆ ಖಂಡ ಸಾಧನವಾಗಿ ಲಗತ್ತಿಸುವ ಬೆಂಬಲವನ್ನು ಉತ್ತಮಗೊಳಿಸಲಾಗಿದೆ .
ಅತಿಥಿ VBDಗಳ ಗಾತ್ರವನ್ನು ಕ್ರಿಯಾತ್ಮಕವಾಗಿ ಬದಲಾಯಿಸುವಿಕೆ
Red Hat Enterprise Linux 5.8 ರಲ್ಲಿ, Xen ಅತಿಥಿಗಳಲ್ಲಿ ತಾರ್ಕಿಕ ಖಂಡ ಸಾಧನಗಳು ಆತಿಥೇಯದಲ್ಲಿನ ನೆರವಿನ ಸಾಧನಗಳ ಯಾವುದೆ ಆನ್-ಲೈನ್ ಗಾತ್ರ ಬದಲಾವಣೆಯನ್ನು ತೋರಿಸುತ್‌ತದೆ.

9.2. KVM

SPICE QXL drivers added to virtio-win
To enable simple installation and updating of drivers without requiring an MSI installer to be run, SPICE QXL drivers have been added to the virtio-win RPM package.

9.3. SPICE

ಹೊಸ pixman ಪ್ಯಾಕೇಜು
Red Hat Enterprise Linux 5.8 includes a new pixman package which provides a low-level pixel manipulation library and offers features such as image compositing and trapezoid rasterization. The pixman package is added as a dependency of the spice-client package.

ಅಧ್ಯಾಯ 10. ಸಾಮಾನ್ಯ ಅಪ್‌ಡೇಟ್‌ಗಳು

Improved PDF/A support
Red Hat Enterprise Linux 5.8 include improved support for PDF/A—the ISO-standardized version of the Portable Document Format—by upgrading to GhostScript version 9.01.
connectiontimeout parameter for httpd
The httpd service includes a new connectiontimout parameter which specifies the amount of time the service should wait for the creation of a connection to the back-end to complete. By specifying this parameter, the number of timeout errors propagated to the client when using load balancing via Apache is greatly reduced.
iptables reload ಆಯ್ಕೆ
The iptables services now includes a reload option which refreshes iptables rules without unloading/reloading the modules and dropping any already-established connections.
RPM ಗಾಗಿ xz ಬೆಂಬಲ
In Red Hat Enterprise Linux 5.8, RPM utilizes the xz package to handle compression/decompression of packages that use LZMA encryption.
python-ctypes ಪ್ಯಾಕೇಜ್
Red Hat Enterprise Linux 5.8 adds a new python-ctypes package. python-ctypes is a python module which creates and manipulates C data types in Python, and calls functions in dynamic link libraries (DLLs) or shared libraries. It allows wrapping of these libraries in pure Python. This package serves as a dependency of the iotop utility.
unixOBDC ನ 64-ಬಿಟ್‌ ಆವೃತ್ತಿ
A new 64-bit version of unixODBC has been added to Red Hat Enterprise Linux 5.8 via the unixODBC64 package. Along with the unixODBC64 package, two packages providing specific database support have been added: mysql-connector-odbc64 and postgresql-odbc64. Users who need to interoperate with third-party ODBC drivers are advised to install the unixODBC64 package, and then install the postgresql-odbc64 and/or mysql-connector-odbc64 packages if needed.
iotop ಸವಲತ್ತು
A new iotop utility has been added. iotop is a Python program with a user interface similar to the one of the top utility, and used to show continuous I/O operation statistics for running processes.
BD-ಸಮರ್ಥ gcc44 ಗಾಗಿ binutils
Red Hat Enterprise Linux 5.8 provides a new binutils220 package, capable of using BD instructions when compiling with gcc44. This enables users to build programs which take advantage of the AMD Bulldozer CPU features.
ಒಂದು ನವೀಕರಣದ ನಂತರ httpd ಸೇವೆಯ ಮರು ಆರಂಭ
The httpd service is now automatically restarted after the httpd package is upgraded.
Curl support for Kerberos negotiation
The curl utility now includes negotiate proxy support in order to use Kerberos authentication to communicate with remote machines.
ssl_request_cert option for vsftpd
The vsftpd package now includes a ssl_request_cert option which allows client certificate checks to be disabled. If enabled, vsftpd requests (but not necessarily require) a certificate on incoming SSL connections. The default setting for this option (in the /etc/vsftpd/vsftpd.conf file) is Yes.
Added device IDs in the hwdata package
The hwdata package contains tools for accessing and displaying hardware identification and configuration data. Device IDs have been added for the following hardware:
  • Intel Core i3, i5, i7 and other processors formerly code named "Sandy Bridge"
  • the latest HP Integrated Lights-Out 4 (iLO) devices
  • Atheros 3x3 a/g/n (Madeira) wireless LAN

ಪುನರಾವರ್ತನೆಯ ಇತಿಹಾಸ

ಪರಿಷ್ಕರಣೆಯ ಇತಿಹಾಸ
ಪರಿಷ್ಕರಣೆ 1-0Thu Feb 16 2011Martin Prpič
Release of the Red Hat Enterprise Linux 5.8 Release Notes