ಆವೃತ್ತಿ 8
1801 Varsity Drive
Raleigh, NC 27606-2072 USA
Phone: +1 919 754 3700
Phone: 888 733 4281
Fax: +1 919 754 3701
pm_qos
) infrastructure has been added in Red Hat Enterprise Linux 5.8. The pm_qos
interface provides a kernel and user mode interface for registering performance expectations by drivers, subsystems and user space applications for one of the currently supported pm_qos
parameters: cpu_dma_latency
, network_latency
, network_throughput
. For more information, refer to /usr/share/doc/kernel-doc-<VERSION>
/Documentation/power/pm_qos_interface.txt
.
configure-pe
RTAS ಕಾಲ್configure-pe
RTAS (RunTime Abstraction Services) call on the PowerPC platform has been added.
/proc/sysvipc/shm
file (which provides a list of shared memory in use) now contains the RSS (Resident Set Size—portion of the process residing in the memory) and swap size information.
CONFIG_SERIAL_8250_NR_UARTS
parameter defines the maximum number of serial interfaces supported by the kernel. In Red Hat Enterprise Linux 5.8, the value of CONFIG_SERIAL_8250_NR_UARTS
parameter has been increased to 64
for systems which have more than 32 (and up to 64) console connections.
/etc/kdump.conf
ನಲ್ಲಿ blacklist
ಆಯ್ಕೆblacklist
option is now available for Kdump configuration. This option prevents modules from being loaded in initramfs
. For more information, refer to the kdump.conf(5) manual page.
initrd
ಗಾಗಿ fnic
ಹಾಗು iscsi
ಬೆಂಬಲfnic
and iscsi
drivers has been added to Kdump's initial RAM disk (initrd
).
/etc/kdump.conf
file.
ipr
ಚಾಲಕವನ್ನು has been updated to enable SAS VRAID ಕಾರ್ಯಭಾರಗಳನ್ನು ಶಕ್ತಗೊಳಿಸಲು ಮತ್ತು ಹೊಸ ಅಡಾಪ್ಟರುಗಳಿಗಾಗಿ ವಿವರಣೆಗಳನ್ನು ಸೇರಿಸುವಂತೆ ಅಪ್ಡೇಟ್ ಮಾಡಲಾಗಿದೆ.
megaraid
ಚಾಲಕವನ್ನು ಆವೃತ್ತಿ 5.40 ಕ್ಕೆ ಅಪ್ಡೇಟ್ ಮಾಡಲಾಗಿದ್ದು, ಇದು ಡಿಗ್ರೇಡ್ ಮಾಡಲಾದ RAID 1ರೊಂದಿಗೆ FastPath I/O ಕೆಲಸಮಾಡುವಂತೆ ಪರಿಹಾರವನ್ನು ಒದಗಿಸುತ್ತದೆ.
qla2xxx
4G ಹಾಗು 8G ಚಾಲಕ ಫರ್ಮ್ ವೇರ್ ಅನ್ನು ಆವೃತ್ತಿ 5.06.01 ಗೆ ಅಪ್ಡೇಟ್ ಮಾಡಲಾಗಿದೆ.
qla2xxx
ಚಾಲಕವನ್ನು ಆವೃತ್ತಿ 8.03.07.09.05.08-k ಗೆ ಅಪ್ಡೇಟ್ ಮಾಡಲಾಗಿದ್ದು, ವಿಫಲತೆ ಉಂಟಾದಾಗ ಒಂದು ಡಂಪ್ ಅನ್ನು (ಒಂದು ಮಿನಿಡಂಪ್) ಸೆರೆಹಿಡಿಯಲು ಇದು ISP82xx ಅನ್ನು ಬೆಂಬಲಿಸುತ್ತದೆ.
qla4xxx
ಚಾಲಕವನ್ನು 5.02.04.00.05.08-d0 ಆವೃತ್ತಿಗೆ ಅಪ್ಡೇಟ್ ಮಾಡಲಾಗಿದೆ.
Ipfc
ಚಾಲಕವನ್ನು 8.2.0.108.1p ಆವೃತ್ತಿಗೆ ಅಪ್ಡೇಟ್ ಮಾಡಲಾಗಿದೆ.
cciss
ಚಾಲಕವನ್ನು CCISS ಸರಳ ವಿಧಾನಕ್ಕೆ ಬೆಂಬಲವನ್ನು ಒದಗಿಸುವಂತೆ ಒಂದು ಆಜ್ಞಾ ಸಾಲಿನ ಸ್ವಿಚ್ ಅನ್ನು ಒದಗಿಸಲು ಇತ್ತೀಚಿನ ಒಂದು ಆವೃತ್ತಿಗೆ ಅಪ್ಡೇಟ್ ಮಾಡಲಾಗಿದೆ.
pci_disable
ಸಾಧನ ಆಯ್ಕೆಯನ್ನು ಹಾಗು ಸ್ಥಗಿತಗೊಳಿಕೆಯ ವಾಡಿಕೆಯನ್ನು ಬೆಂಬಲಿಸುವಂತೆ ServerEngines BladeEngine 2 Open iSCSI ಸಾಧನಗಳಿಗಾಗಿನ be2iscsi
ಚಾಲಕವನ್ನು ಅಪ್ಡೇಟ್ ಮಾಡಲಾಗಿದೆ.
bnx2i
ಚಾಲಕವನ್ನು ಆವೃತ್ತಿ 2.7.0.3 ಗೆ ಅಪ್ಡೇಟ್ ಮಾಡಲಾಗಿದೆ.
bfa
ಫರ್ಮ್ ವೇರ್ ಅನ್ನು ಆವೃತ್ತಿ 3.0.2.2 ಗೆ ಅಪ್ಡೇಟ್ ಮಾಡಲಾಗಿದೆ.
bfa
ಚಾಲಕವನ್ನು ಅಪ್ಡೇಟ್ ಮಾಡಲಾಗಿದೆ:
mpt2sas
ಚಾಲಕವನ್ನು ಆವೃತ್ತಿ 09.100.00.00 ಗೆ ಅಪ್ಡೇಟ್ ಮಾಡಲಾಗಿದ್ದು, ಇದು ಗ್ರಾಹಕ ನಿಶ್ಚಿತ ಬ್ರಾಂಡಿಂಗ್ಗೆ ಬೆಂಬಲವನ್ನು ಸೇರಿಸುತ್ತದೆ.
mptsas
ಚಾಲಕವನ್ನು ಆವೃತ್ತಿ 3.04.20rh ಗೆ ಅಪ್ಡೇಟ್ ಮಾಡಲಾಗಿದೆ.
isci
ಚಾಲಕವನ್ನು ಅಪ್ಡೇಟ್ ಮಾಡಲಾಗಿದೆ.
uIP
ಚಾಲಕವನ್ನು ಆವೃತ್ತಿ 0.7.0.12 ಕ್ಕೆ ಅಪ್ಡೇಟ್ ಮಾಡಲಾಗಿದೆ.
megaraid_sas
ಚಾಲಕವನ್ನು ಆವೃತ್ತಿ v5.40h1 ಗೆ ಅಪ್ಡೇಟ್ ಮಾಡಲಾಗಿದೆ.
bnx2x
ಚಾಲಕ ಫರ್ಮ್ ವೇರ್ ಅನ್ನು ಆವೃತ್ತಿ 7.0.23 ಗೆ ಅಪ್ಡೇಟ್ ಮಾಡಲಾಗಿದ್ದು, ಇದು ಹೊಸ ಬ್ರಾಡ್ಕಾಮ್ 578xx ಚಿಪ್ಗಳಿಗೆ ಬೆಂಬಲವನ್ನು ಸೇರಿಸುತ್ತದೆ.
bnx2x
ಚಾಲಕವನ್ನು ಆವೃತ್ತಿ v1.70.x ಗೆ ಅಪ್ಡೇಟ್ ಮಾಡಲಾಗಿದೆ.
bnx2i
ಚಾಲಕವನ್ನು ಆವೃತ್ತಿ 2.7.03+ ಗೆ ಅಪ್ಡೇಟ್ ಮಾಡಲಾಗಿದೆ.
bnx2
ಚಾಲಕವನ್ನು ಆವೃತ್ತಿ 2.1.11ಗೆ ಅಪ್ಡೇಟ್ ಮಾಡಲಾಗಿದೆ.
cnic
ಚಾಲಕವನ್ನು ಆವೃತ್ತಿ 2.5.3+ಗೆ ಅಪ್ಡೇಟ್ ಮಾಡಲಾಗಿದೆ.
cxgb3
ಚಾಲಕವನ್ನು ಇತ್ತೀಚಿನ ಅಪ್ಸ್ಟ್ರೀಮ್ ಆವೃತ್ತಿಗೆ ಅಪ್ಡೇಟ್ ಮಾಡಲಾಗಿದೆ.
cxgb4
ಚಾಲಕವನ್ನು ಇತ್ತೀಚಿನ ಅಪ್ಸ್ಟ್ರೀಮ್ ಆವೃತ್ತಿಗೆ ಅಪ್ಡೇಟ್ ಮಾಡಲಾಗಿದೆ.
iw_cxgb4
ಚಾಲಕವನ್ನು ಇತ್ತೀಚಿನ ಅಪ್ಸ್ಟ್ರೀಮ್ ಆವೃತ್ತಿಗೆ ಅಪ್ಡೇಟ್ ಮಾಡಲಾಗಿದೆ.
netxen_nic
ಚಾಲಕವನ್ನು ಆವೃತ್ತಿ 4.0.77 ಗೆ ಅಪ್ಡೇಟ್ ಮಾಡಲಾಗಿದ್ದು, ಇದು VLAN RX HWಗೆ ವೇಗವರ್ಧನೆಯ ಬೆಂಬಲವನ್ನು ಸೇರಿಸುತ್ತದೆ.
tg3
ಚಾಲಕವನ್ನು ಆವೃತ್ತಿ 3.119 ಗೆ ಅಪ್ಡೇಟ್ ಮಾಡಲಾಗಿದೆ.
ixgbe
ಚಾಲಕವನ್ನು ಆವೃತ್ತಿ 3.4.8-k ಗೆ ಅಪ್ಡೇಟ್ ಮಾಡಲಾಗಿದೆ.
ixgbevf
ಚಾಲಕವನ್ನು ಇತ್ತೀಚಿನ ಅಪ್ಸ್ಟ್ರೀಮ್ ಆವೃತ್ತಿ 2.1.0-k ಗೆ ಅಪ್ಡೇಟ್ ಮಾಡಲಾಗಿದೆ.
igbvf
ಚಾಲಕವನ್ನು ಇತ್ತೀಚಿನ ಅಪ್ಸ್ಟ್ರೀಮ್ ಆವೃತ್ತಿಗೆ ಅಪ್ಡೇಟ್ ಮಾಡಲಾಗಿದೆ.
igb
ಚಾಲಕವನ್ನು ಇತ್ತೀಚಿನ ಅಪ್ಸ್ಟ್ರೀಮ್ ಆವೃತ್ತಿಗೆ ಅಪ್ಡೇಟ್ ಮಾಡಲಾಗಿದ್ದು ಇದು ಎಂಟ್ರೋಪಿ ಬೆಂಬಲವನ್ನು ಸೇರಿಸುತ್ತದೆ.
e1000e
ಚಾಲಕವನ್ನು ಆವೃತ್ತಿ 1.4.4 ಕ್ಕೆ ಅಪ್ಡೇಟ್ ಮಾಡಲಾಗಿದೆ.
e1000
ಚಾಲಕವನ್ನು ಇತ್ತೀಚಿನ ಅಪ್ಸ್ಟ್ರೀಮ್ ಆವೃತ್ತಿಗೆ ಅಪ್ಡೇಟ್ ಮಾಡಲಾಗಿದೆ.
bna
ಚಾಲಕವನ್ನು ಆವೃತ್ತಿ 3.0.2.2 ಗೆ ಅಪ್ಡೇಟ್ ಮಾಡಲಾಗಿದ್ದು, ಇದು Brocade 1860 AnyIO ಫ್ಯಾಬ್ರಿಕ್ ಅಡಾಪ್ಟರಿಗೆ ಬೆಂಬಲವನ್ನು ಸೇರಿಸುತ್ತದೆ.
qlge
ಚಾಲಕವನ್ನು ಆವೃತ್ತಿ 1.00.00.29 ಗೆ ಅಪ್ಡೇಟ್ ಮಾಡಲಾಗಿದೆ.
qlcnic
ಆವೃತ್ತಿಯನ್ನು 5.0.18 ಗೆ ಅಪ್ಡೇಟ್ ಮಾಡಲಾಗಿದೆ.
be2net
ಚಾಲಕವನ್ನು ಇತ್ತೀಚಿನ ಅಪ್ಸ್ಟ್ರೀಮ್ ಆವೃತ್ತಿಗೆ ಅಪ್ಡೇಟ್ ಮಾಡಲಾಗಿದೆ.
enic
ಚಾಲಕವನ್ನು ಆವೃತ್ತಿ 2.1.1.24 ಗೆ ಅಪ್ಡೇಟ್ ಮಾಡಲಾಗಿದೆ.
NBD_SET_TIMEOUT
) ಸೇರಿಸುವಂತೆ nbd
ಚಾಲಕವನ್ನು ಅಪ್ಡೇಟ್ ಮಾಡಲಾಗಿದೆ.
i810
ಗ್ರಾಫಿಕ್ಸ್ ಚಾಲಕವನ್ನು (xorg-x11-drv-i810 ಪ್ಯಾಕೇಜಿನಿಂದ ಒದಗಿಸಲಾಗುತ್ತದೆ) Ironlake ಇಂಟಿಗ್ರೇಟೆಡ್ ಗ್ರಾಫಿಕ್ಸಿಗಾಗಿನ Westmere ಚಿಪ್ಸೆಟ್ಗಳಿಗೆ ಸಂಬಂಧಿಸಿದಂತೆ ಹಲವಾರು ದೋಷಗಳನ್ನು ಸರಿಪಡಿಸುವಂತೆ ಅಪ್ಡೇಟ್ ಮಾಡಲಾಗಿದೆ.
mga
ವೀಡಿಯೊ ಕಾರ್ಡ್ ಡ್ರೈವರನ್ನು ಅಪ್ಡೇಟ್ ಮಾಡಲಾಗಿದೆ.
--nosync
ಆಯ್ಕೆ--nosync
option for extending mirrored logical volumes. When the --nosync
option is specified, extending a clustered mirrored logical volume does not cause the volume to get synchronized after the extension, potentially skipping resource intensive synchronization of empty data.
-r
/--resizefs
ಆಯ್ಕೆಯೊಂದಿಗೆ lvextend
ಆಜ್ಞೆಯನ್ನು ಕಾರ್ಯಗತಗೊಳಿಸಿದ ನಂತರ, ext4 ಕಡತ ವ್ಯವಸ್ಥೆಯು ಸ್ವಯಂಚಾಲಿತವಾಗಿ ಗಾತ್ರ ಬದಲಾವಣೆ ಮಾಡಲಾಗುತ್ತದೆ. ಇನ್ನು ಮುಂದೆ resize2fs
ಬಳಸಿಕೊಂಡು ಕೈಯಾರೆ ಗಾತ್ರ ಬದಲಾವಣೆ ಮಾಡುವ ಅಗತ್ಯವಿರುವುದಿಲ್ಲ.
multipath_component_detection
option in the /etc/lvm/lvm.conf
.
/etc/sssd/sssd.conf
ಕಡತದಲ್ಲಿ ಈ ಕೆಳಗಿನ ಸಂರಚನಾ ಆಯ್ಕೆಗಳನ್ನು ಬೆಂಬಲಿಸುತ್ತದೆ:
override_homedir
allowed_shells
vetoed_shells
shell_fallback
override_gid
/etc/pki/tls/certs/ca-bundle.crt
ಕಡತದಲ್ಲಿ (ಇದು ನಂಬಿಕಸ್ತ ರೂಟ್ CA ಪ್ರಮಾಣಪತ್ರಗಳನ್ನು ಹೊಂದಿರುತ್ತದೆ) openssl ಪ್ಯಾಕೇಜು DigiCert ಪ್ರಮಾಣಪತ್ರವನ್ನು ಒಳಗೊಂಡಿರುತ್ತದೆ.
connectiontimeout
parameter for httpd
httpd
service includes a new connectiontimout
parameter which specifies the amount of time the service should wait for the creation of a connection to the back-end to complete. By specifying this parameter, the number of timeout errors propagated to the client when using load balancing via Apache is greatly reduced.
reload
ಆಯ್ಕೆiptables
services now includes a reload
option which refreshes iptables rules without unloading/reloading the modules and dropping any already-established connections.
httpd
ಸೇವೆಯ ಮರು ಆರಂಭhttpd
service is now automatically restarted after the httpd package is upgraded.
ssl_request_cert
option for vsftpdssl_request_cert
option which allows client certificate checks to be disabled. If enabled, vsftpd requests (but not necessarily require) a certificate on incoming SSL connections. The default setting for this option (in the /etc/vsftpd/vsftpd.conf
file) is Yes
.
ಪರಿಷ್ಕರಣೆಯ ಇತಿಹಾಸ | |||
---|---|---|---|
ಪರಿಷ್ಕರಣೆ 1-0 | Thu Feb 16 2011 | ||
|